Search

Namma Karnataka

ಮಾನವೀಯತೆ ಮೆರೆಯುವವರಿಗೆ ಬಲತುಂಬಿದ ಸರ್ಕಾರ

good-samaritan-kannada-blog-pic
ಮುಖ್ಯಾಂಶಗಳು
• ಅಪಘಾತ ನಡೆದ ಸ್ಥಳದಲ್ಲಿ ಅಪಘಾಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಲು ನಿಮ್ಮ ಬಳಿ ಹಣವಿಲ್ಲವೇ..?
• ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಿದರೆ ಮತ್ತೆ ಮತ್ತೆ ಪೊಲೀಸ್ ಸ್ಟೇಷನ್ ಮತ್ತು ಕೋರ್ಟ್ ಮೆಟ್ಟಿಲೇರಬೇಕೆಂಬ ಭಯವೇ..?
• ಹಾಗಾದರೆ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..
ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಹೊಸ ಮಸೂದೆ ಜಾರಿಗೆ ಕರ್ನಾಟಕ ರಾಜ್ಯ ಸರ್ಕಾರ ನಿರ್ಧರಿಸಿದೆ ಹಾಗಾಗಿ ಅಪಘಾತವಾದಾಗ ನೆರವಿಗೆ ಧಾವಿಸಲು ಇನ್ಮುಂದೆ ಭಯಪಡಬೇಕಾಗಿಲ್ಲ, ನೀವು ತೋರುವ ಮಾನವೀಯತೆಯಿಂದ ಮುಂದೆ ಕೊರಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಬೇಕಾದ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ, ಅದಕ್ಕಾಗಿ ಕರ್ನಾಟಕ ಸಜ್ಜನ, ವೈದಕೀಯ ಪರಿಣಿತರ ಮಸೂದೆ ಜಾರಿಗೆ ತರಲು ನಿರ್ಧರಿಸಿದೆ.
ಹಿಂದೆ ಅಪಘಾತ ನಡೆದ ಸ್ಥಳದಲ್ಲಿ ನೂರಾರು ಜನರಿದ್ದರೂ ಅಪಘಾತಕ್ಕೀಡಾದ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸಲು ಯಾರೂ ಮುಂದೆ ಬರುತ್ತಿರಲಿಲ್ಲ, ಈ ಕಾರಣದಿಂದ ಹಲವು ಉಳಿಯಬಹುದಾದ ಜೀವಗಳು ಬಲಿಯಾದವು. ಇದನ್ನು ಮನಗಂಡ ಸರ್ಕಾರ ನೆರವಿಗೆ ಧಾವಿಸುವವರ ಅನುಕೂಲಕ್ಕಾಗಿ ಹಳೆ ಕಾನೂನುಗಳಲ್ಲಿ ಮಾರ್ಪಾಡನ್ನು ತರಲು ಹಾಗೂ ಸರ್ಕಾರದಿಂದ ಸಾಧ್ಯವಾದಷ್ಟು ಆರ್ಥಿಕ ಸಹಕಾರವನ್ನು ನೀಡಲು ಮುಂದಾಗಿದೆ. ಈ ಮೂಲಕ ನಿಮ್ಮ ಬಳಿ ಅಪಘಾತ ನಡೆದ ಸ್ಥಳದಲ್ಲಿ ಅಪಘಾಕ್ಕೀಡಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಲು ಹಣವಿಲ್ಲದಿದ್ದರೂ ಪರವಾಗಿಲ್ಲ ನೀವು ಇನ್ನು ಮುಂದೆ ಹಣದ ಬಗ್ಗೆ ಚಿಂತಿಸುವುದು ಬೇಡ, ಮೊದಲು ನೀವು ಆತನನ್ನು ಆಸ್ಪತ್ರೆಗೆ ಸೇರಿಸಿ ಆತನ ಆರೈಕೆಗೆ ತಗುಲುವ ಕರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಹಾಗಾಗಿ ಅಪಘಾತಕ್ಕೀಡಾದ ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ಸೇರಿಸುವ ಕಡೆಗೆ ಗಮನ ಹರಿಸಿ ಅವರ ಪ್ರಾಣವನ್ನು ಉಳಿಸುವ ಮಾನವೀಯತೆಯ ತೋರಿ.
ಅಪಘಾತವನ್ನು ಕಣ್ಣಾರೆ ಕಂಡರೂ ಕೂಡ ಎಷ್ಟೋ ಸಲ ಜನರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ತಾವು ಮುಂದೆ ಸಾಗುತ್ತಾರೆ, ಹೀಗೆ ಸಾಗುವುದಕ್ಕೂ ಒಂದು ಬಲವಾದ ಕಾರಣವಿದೆ ಅದೇನೆಂದರೆ ಅಪಘಾತಕ್ಕೀಡಾದವನನ್ನು ಆಸ್ಪತ್ರೆಗೆ ಸೇರಿಸಿದರೆ ಹಲವು ಬಾರಿ ಪೊಲೀಸ್ ಸ್ಟೇಷನ್ ಮತ್ತು ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂಬ ಭಯವೂ ಕೂಡ ಹೌದು ಆದರೆ ಇನ್ನು ಮುಂದೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಕಾರಣವೆಂದರೆ ನೀವು ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಿದ ಕಾರಣಕ್ಕೆ ಪೊಲೀಸ್ ಹಾಗೂ ನ್ಯಾಯಾಲಯದ ವಿಚಾರಣೆಗೆ ಪದೇಪದೆ ಹಾಜರಾಗುವ ಅಗತ್ಯವೂ ಇಲ್ಲ ಅದರಿಂದಲೂ ಕೂಡ ವಿನಾಯಿತಿ ನೀಡಲು ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿರ್ಧರಿಸಿದೆ.
ಇದರ ಜೊತೆಯಲ್ಲಿಯೇ ಅಪಘಾತವಾದ ಸ್ಥಳದಲ್ಲಿ ಮಾನವೀಯತೆ ಮರೆತು ದೃಶ್ಯಾವಳಿಯನ್ನು ಚಿತ್ರೀಕರಿಸುವ ಪರಿಪಾಠಕ್ಕೂ ಹೊಸ ಮಸೂದೆ ಮೂಲಕ ಕಡಿವಾಣ ಹಾಕಲು ಸರ್ಕಾರ ನಿರ್ಧರಿಸಿದೆ, ಅವಘಾತವಾದಾಗ ಒಂದು ಕಡೆ ಅಪಘಾತಕ್ಕೀಡಾದ ವ್ಯಕ್ತಿ ಬಿದ್ದು ನರಳುತ್ತಿದ್ದರೆ ಆತನನ್ನು ಆಸ್ಪತ್ರೆಗೆ ಸೇರಿಸುವ ಕನಿಷ್ಟ ಮಾನವೀಯತೆಯನ್ನು ಮರೆತು ಮೊಬೈಲ್‍ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವಂತ ವಿಕೃತ ಮನಸ್ಥಿತಿಯನ್ನು ನಿಯಂತ್ರಿಸುವ ದೃಷ್ಠಿಯಿಂದ ಸರ್ಕಾರ ಅಂತವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದೆ.
ಒಟ್ಟಿನಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾರೇ ಇದ್ದರೂ ಅವರು ಮೊದಲು ಮಾಡಬೇಕಾದ ಕಾರ್ಯವೆಂದರೆ ಅಪಘಾತಕ್ಕೀಡಾದ ವ್ಯಕ್ತಿಯ ಪ್ರಾಣ ಉಳಿಸುವುದು. ಉಳಿದ ವಿಚಾರಗಳಿಂದ ನಿಮಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ ಸರ್ಕಾರ ಎಲ್ಲಾ ರೀತಿಯಲ್ಲಿ ಅನುಕೂಲಗಳನ್ನು ಮಾಡಿಕೊಡಲು ಬದ್ಧವಾಗಿದೆ. ಮುಂದೆ ರಸ್ತೆಗಳಲ್ಲಿ ಅಪಘಾತÀಕ್ಕೀಡಾಗಿ ಯಾರ ಸಹಾಯವೂ ಸಿಗದೆ ಒಂದಷ್ಟು ಜೀವಗಳು ಬಲಿಯಾಗದಂತೆ ತಡೆಯುವುದೇ ಸರ್ಕಾರದ ಮುಖ್ಯ ಉದ್ದೇಶ. ಪ್ರತೀ ಜೀವವೂ ಅಮೂಲ್ಯ, ಅದನ್ನು ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗೋಣ..

Breakfast of the champions

BBMP-Midday-Meal.png

Now different cultures may eat differently, but in several places across the globe many people go hungry on a daily basis. Karnataka, however is in the news for a breakfast scheme for pourakarmikas, that is sure to win the hearts of many

  1. Work and eat: Over 25,000 pourakarmikas will be served breakfast every day under the new scheme of government of Karnataka.
  1. Breakfast from the Budget: The programme was part of the 2016-17 BBMP budget in which Rs. 10 crore had been earmarked for this initiative.
  1. Low cost high energy: will cost the civic body Rs. 20 and will be served in the ward offices, mustering centres and other BBMP buildings.

Now this is surely, breakfast of the champions, for the people who work hard like champions.

 

 

ದುರಂತ ಅಂತ್ಯ ಕಂಡ ಸಾಹಸಿಗಳ ಬದುಕು

anil-uday-blog-pic-01

ಘಟನೆಯ ವಿವರ

• ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ನಡೆದ ಘೋರ ದುರಂತ.
ತಿಪ್ಪಗೊಂಡನಹಲ್ಲಿ ಜಲಾಶಯದ ಬಳಿ ಈ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆಯುವಾಗ ಹೆಲಿಕಾಪ್ಟರ್‍ನಿಂದ ಜಲಾಶಯದ ನೀರಿಗೆ ಸುಮಾರು 100 ಅಡಿಗಳಷ್ಟು ಎತ್ತರದಿಂದ ಜಿಗಿದಿದ್ದಾರೆ, ಈಜಲು ಬಾರದಿದ್ದರ ಪರಿಣಾಮದಿಂದಾಗಿ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.
• ಲೈಫ್ ಜಾಕೇಟ್ ಧರಿಸದೆ ನೀರಿಗೆ ಹಾರಿದ ಅನಿಲ್ ಮತ್ತು ಉದಯ್.
ಸಿಕ್ಸ್ ಪ್ಯಾಕ್ ಕಾಣಿಸಲಿ ಎಂಬ ಉದ್ದೇಶದಿಂದ ಲೈಫ್ ಜಾಕೇಟ್ ಧರಿಸದೆ ಈ ಇಬ್ಬರು ನಟರು ನೀರಿಗೆ ಹಾರಿದ್ದಾರೆ, ಇವರು ಹಾರಿದ ನಂತರ ದುನಿಯ ವಿಜಿಯವರು ಕೂಡ ನೀರಿಗೆ ಹಾರಿದ್ದಾರೆ ಆದರೆ ಅವರು ಲೈಫ್ ಜಾಕೇಟ್ ಧರಿಸಿದ್ದರಿಂದ ಪ್ರಣಾಪಾಯದಿಂದ ಪಾರಾಗಿದ್ದಾರೆ.
• ಅವರನ್ನು ರಕ್ಷಿಸಲು ಸಾಧ್ಯವಾಗದ ರೀತಿಯಲ್ಲಿ ಕೆಟ್ಟು ನಿಂತಿದ್ದ ಬೋಟುಗಳು.
ಅವರಿಗೆ ಈಜು ಬರುವುದಿಲ್ಲ ಎಂದು ತಿಳಿದಿದ್ದರೂ ಕೂಡ ನೀರಿಗೆ ಹಾರಿದ ಮೇಲೆ ಅವರನ್ನು ರಕ್ಷಿಸಲು ಸೂಕ್ತ ರೀತಿಯ ಬೋಟ್ ವ್ಯವಸ್ಥೆ ಕೂಡ ಇಲ್ಲದಿರುವುದು ಅವರ ಸಾವಿಗೆ ಇನ್ನೊಂದು ಕಾರಣವೂ ಹೌದು.
ಈ ಸಾವಿಗೆ ಹೊಣೆ ಯಾರು…???
ಆ ಇಬ್ಬರು ನಟರು ತಮಗೆ ಈಜು ಬರುವುದಿಲ್ಲವೆಂದು ಸಾಹಸ ನಿರ್ದೇಶಕರಾದ ರವಿವರ್ಮಾರಿಗೆ ಮೊದಲೇ ತಿಳಿಸಿದ್ದರು     ಅದೂ ಅಲ್ಲದೆ ಅನಿಲ್ ಮತ್ತು ಉದಯ್‍ರಿಗೆ ಕನಿಷ್ಟ ಲೈಫ್ ಜಾಕೇಟ್ ಧರಿಸಲು ಅವಕಾಶ ನೀಡಬೇಕಾಗಿತ್ತು ಆದರೆ ಅವರ ಸಿಕ್ಸ್ ಪ್ಯಾಕ್ ಕಾಣಿಸಲಿ ಎಂಬ ಉದ್ದೇಶದಿಂದ ಅದನ್ನೂ ಕೂಡ ನೀಡಿರಲಿಲ್ಲ. ನೀರಿಗೆ ಹಾರಿದ ನಂತರ ತಕ್ಷಣ ಹೋಗಿ ಅವರನ್ನು ಕಾಪಾಡಲು ಬೇಕಾದಂತಹ ಸ್ಪೀಡ್ ಬೋಟ್ ಕೂಡ ಅವರ ಬಳಿ ಇರಲಿಲ್ಲ, ಇಷ್ಟೆಲ್ಲಾ ಲೋಪದೋಷಗಳಿದ್ದು ಅದ್ಯಾವ ಧೈರ್ಯದ ಮೇಲೆ ಈಜು ಬಾರದವರನ್ನು ನೀರಿಗೆ ಹಾರುವಂತ ದೃಶ್ಯದಲ್ಲಿ ಬಳಸಿಕೊಂಡರೆಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಬದುಕಿಬಾಳಬೇಕಾದ ಅಮಾಯಕ ಜೀವಗಳು ಯಾರದೋ ಬೇಜವಾಬ್ದಾರಿಗೆ ಬಲಿಯಾಗಿವೆ.
ಇಂತಹಾ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಎಚ್ಚರಿಕೆ ಕ್ರಮ ಅನುಸರಿಸುವುದು ಉತ್ತಮ, ಈ ದುರಂತದಲ್ಲಿ ಮಡಿದವರ ಆತ್ಮಕ್ಕೆ ದೇವರು ಮುಕ್ತಿಯನ್ನು ಕರುಣಿಸಲಿ ಹಾಗೆಯೇ ಅವರ ಕುಟುಂಬಕ್ಕೆ ಈ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸೋಣ.

Death by smog? Namma Bengaluru says NO!

‘Zero visibility’. ‘Gas chamber’. ‘Flights diverted’. ‘Schools closed’. ‘Every breath is an effort’.
This past week, we’ve all woken up to front page news with apocalyptic titles on the pollution crisis battling the national capital. Authorities play the blame game & citizens groups voice loud concerns. But one wonders how this has become an annual affair.
Delhi’s pollution levels normally shoot up after Deepavali. Smoke from firecrackers, vehicle and factory exhausts, and the burning of post-harvest stalks of paddy and other plants in neighbouring states  combine to make matters worse. This year was no different.
We thought of checking how Namma Ooru fared this festive season.
News reports suggested that Bengaluru saw only a marginal rise in pollution this Deepavali. A comparison of pollution levels across big cities during Deepavali shows that Bengaluru has fared much better! While most cities had unhealthy, hazardous air quality levels, Bengaluru’s was moderate.
cities_diwali
Comparative air quality levels
Karnataka State Pollution Control Board (KSPCB) said that pollution levels were lesser in comparison to the last couple of years. This is reason to celebrate, at least a little. Because as a city, we still have a lot to do to reduce particulate matter & carbon footprint. But the combined efforts of citizens groups, NGOs, government advertising and public consciousness has borne fruit this year.
Cracker sales across Karnataka were poor this Deepavali, owing to many factors, including aggressive TV and radio campaigns by the government promoting a safe & cracker-less Deepavali. The heroes though, are Namma Bengaluru citizens who truly celebrated the festival – puja, lamps, habba oota, new clothes, family & friends – and chose to do away with the pollutants.
Dilli folks & authorities: take a cue from Namma Bengaluru and vow to celebrate smart! 

Winter is gone, May is coming

theresa-may

Much has been said and written about the brand Bengaluru in the past few days about the Tech capital’s flailing brand image. And while Many naysayers have been crying the Game of Throne-esque “coming of winter”, for now May is coming. Theresa May, the new guest in Namma Bengaluru.

Brand Bengaluru is deemed to benefit from the coming of Theresa May. The British PM has chosen to visit the city to expand international ties, as the country prepares to exit the European Union. Now whether we are on team exit or team stay, one fact which is here to stay that this means better consolidation of economic ties.

This is the first time that May is venturing beyond the geographic boundaries of EU and this one, in India’s IT capital is sure to spark some real investor confidence.

Priyank Kharge has stated that “Contrary to the opinion of a few skeptics, the state has been attracting more investments and rated very high in terms of investment potential. So the May seems to be here to stay

Bengaluru stands for progress!

bengaluru-stands-for-progress_01-1

After hearing a lot of armchair discussion over the steel flyover, it is quite refreshing to hear the voice of the people who are the direct beneficiaries. Over 500 residents of North Bengaluru came forward to show support for steel bridge and staged a demonstration at the Esteem Mall.

Residents from Sahakarnagar, Vidyaranyapura, Yelahanka, Jakkur, Amruthnagar and Kempapura protested against the Citizens for Bengaluru group which has opposed the project citing environmental and aesthetic concerns.

Not only have the residents shown their approval for the project, but also emphasized the importance of the project for the region of North Bengaluru, which suffers from poor connectivity and isolation due to traffic congestions, at present. The residents also reiterated the need to supplement the flyover with metro connectivity.

The residents of North Bengaluru have spoken for the steel flyover. When will you?

ಬೆಂಗಳೂರಿಗೆ ಬೇಕಿದೆ ಉಕ್ಕಿನ ಸೇತುವೆ

steel-bridge
ಉಕ್ಕಿನ ಸೇತುವೆಯ ಪರ ಹಾಗೂ ವಿರೋಧದ ಧ್ವನಿಗಳು ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೇಳಿಬರುತ್ತಿವೆ. ಬೆಂಗಳೂರಿನಲ್ಲಿ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆಯವರೆಗೆ ನಿಜಕ್ಕೂ ಉಕ್ಕಿನ ಸೇತುವೆಯ ಅವಶ್ಯಕತೆಯಿದೆಯೇ ಎನ್ನುವುದನ್ನು ವಿವಿಧ ಸ್ಥರಗಳಲ್ಲಿ ಯೋಚಿಸಿದಾಗ ‘ಬೇಕು’ ಎನ್ನುವ ಉತ್ತರವೇ ಹೆಚ್ಚು ಆಪ್ತವೆನಿಸುತ್ತದೆ, ಸೇತುವೆ ಬೇಕಾಗಿದೆ ಕೂಡ.
   ‘ಉಕ್ಕಿನ ಸೇತುವೆ ನಿರ್ಮಾಣ ಯಾಕೆ ಮಾಡಬೇಕು?’ ಎನ್ನುವ ಪ್ರಶ್ನೆಗೆ ಹಲವು ಸಶಕ್ತ ಕಾರಣಗಳು ದೊರೆಯುತ್ತವೆ. ಬೆಂಗಳೂರು ಕೇವಲ ದೇಶಮಟ್ಟದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮಹಾನಗರಿ. ಹಲವಾರು ಉದ್ದಿಮೆಗಳಿಗೆ ಇದು ನೆಚ್ಚಿನ ತಾಣ. ಉದ್ದಿಮೆಗಳು, ಕೈಗಾರಿಕೆಗಳು ಹೆಚ್ಚಿದಂತೆ ಜನಸಂಖ್ಯೆಯೂ-ವಾಹನಗಳೂ ಹೆಚ್ಚುತ್ತಿವೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ನಗರದೊಳಕ್ಕೆ ಆಗಮಿಸಲು ಹಾಗೂ ವಿಮಾನನಿಲ್ದಾಣದ ರಸ್ತೆಯಲ್ಲಿ ಸಂಚರಿಸಲು ಅದೆಷ್ಟು ಪಡಿಪಾಟಲು ಪಡಬೇಕು ಎನ್ನುವುದು ಬೆಂಗಳೂರಿಗರಿಗೆ ಅರ್ಥವಾಗಿದೆ. ಸಮಯ ಉಳಿತಾಯ ಮಾಡಲು, ಸಮಯ ನಷ್ಟದಿಂದಾಗಿ ಉಂಟಾಗುವ ಆರ್ಥಿಕ ಹೊಡೆತ ತಡೆಗಟ್ಟಲು, ಸಿಗ್ನಲ್‍ಮುಕ್ತ ಸಂಚಾರ ಏರ್ಪಡಲು, ಸುಗಮ ಸಂಚಾರಕ್ಕಾಗಿ ಹೀಗೆ ಹಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದರೆ ಉಕ್ಕಿನ ಸೇತುವೆ ಇವಕ್ಕೆಲ್ಲ ಅತ್ಯುತ್ತಮ ಹಾಗೂ ಸಮಯೋಚಿತ ಪರಿಹಾರ ಎನ್ನುವುದು ಸ್ಪಷ್ಟವಾಗುತ್ತದೆ.
   ಇನ್ನು ಉಕ್ಕಿನ ಸೇತುವೆ ವಿರೋಧಿಸಲು ಕೊಡುತ್ತಿರುವ ಕಾರಣಗಳು ಸೀಮಿತ ಪರಿಧಿಯೊಳಗೆ ಚಿಂತಿಸಿದಂತವುಗಳು ಹಾಗೂ ಅದಕ್ಕೆ ಪರಿಹಾರ ಸೂಚಿಸಿದ್ದಾಗಲೂ ಕೂಡ, ಯಾವುದೋ ಪೂರ್ವಾಗ್ರಹಕ್ಕೆ ನೆಚ್ಚಿಕೊಂಡು ಹುಟ್ಟಿಕೊಂಡಂತವುಗಳು ಎನಿಸುತ್ತವೆ. ವಿರೋಧಿಸಲು ಪ್ರಮುಖವಾಗಿ ಮುಂದಿಡಲಾಗುತ್ತಿರುವ ಕಾರಣ “ಮರಗಳನ್ನು ಕಡಿಯಲಾಗುತ್ತದೆ”. ಆದರೆ ಮರಗಳನ್ನು ಸ್ಥಳಾಂತರಿಸಿ ಸೂಕ್ತ ವ್ಯವಸ್ಥೆ ಮಾಡುವುದಲ್ಲದೇ, ಪರ್ಯಾಯವಾಗಿ 60 ಸಾವಿರಕ್ಕೂ ಹೆಚ್ಚಿನ ಸಸಿ ನೆಡಲು ಮುಂದಾಗಿರುವುದು ವಿರೋಧಿಗಳ ಮನಸ್ಸಿಗೆ ನಾಟುತ್ತಿಲ್ಲ. “ಪಾರಂಪರಿಕ ಕಟ್ಟಡಗಳನ್ನು ಉರುಳಿಸಲಾಗುತ್ತದೆ” ಎನ್ನುವ ಮತ್ತೊಂದು ತಪ್ಪುಕಲ್ಪನೆಯನ್ನು ಜನರಲ್ಲಿ ಮೂಡಿಸಲಾಗುತ್ತಿದೆ. ಆದರೆ, ಪಾರಂಪರಿಕ ಕಟ್ಟಡಗಳಿಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇಷ್ಟೇ ಅಲ್ಲದೇ, ಯಾವುದೇ ರೀತಿಯ ತಪ್ಪು ಮಾಹಿತಿ ಅಥವಾ ತಪ್ಪು ಕಲ್ಪನೆಗೆ ಸಮಂಜಸ ಉತ್ತರಗಳನ್ನು ನೀಡಲಾಗಿದೆ. ಇಷ್ಟೆಲ್ಲ ಆಗಿದ್ದರೂ ಸಹ, ಸಾರ್ವಜನಿಕರ ದಿಕ್ಕು ತಪ್ಪಿಸಿ ಉಕ್ಕಿನ ಸೇತುವೆ ಬೇಡ ಎನ್ನುವ ಕೂಗನ್ನೆಬ್ಬಿಸಲಾಗುತ್ತಿದೆ.
   ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ಮಕ್ಕಳಿಗೆ ನೀಡಲಾಗಿದ್ದ ಸೂಚನೆಯೇನೆಂದರೆ, “ನಾಳೆ ನೀವು ಬರುವಾಗ ನಿಮ್ಮ ಅಪ್ಪ-ಅಮ್ಮನ ಹತ್ತಿರ ‘ಸ್ಟೀಲ್ ಬ್ರಿಡ್ಜ್ ಬೇಡ’ ಎಂದು ಬರೆಸಿಕೊಂಡು, ಹೆಸರು-ದೂರವಾಣಿ ಸಂಖ್ಯೆ ಬರೆಸಿಕೊಂಡು ಬರಬೇಕು”! ಶಿಕ್ಷಕರ ಮಾತಿಗೆ ಕಟ್ಟುಬಿದ್ದ ಮಕ್ಕಳು ಮನೆಗೆ ಬಂದು ಅಪ್ಪ-ಅಮ್ಮನ ಬಳಿ ಹಠಕ್ಕೆ ಬಿದ್ದು ‘ಉಕ್ಕಿನ ಸೇತುವೆ ಬೇಡ’ ಎಂದು ಬರೆಸಿಕೊಂಡವು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜಿದ್ದಿಗೆ ಬಿದ್ದು, ಅಡ್ಡ ದಾರಿಯ ಮೂಲಕ, ಒತ್ತಡ ಹೇರಿ ಜನರಿಂದ ಉಕ್ಕಿನ ಸೇತುವೆ ಬೇಡ ಎಂದು ಬರೆಸಿಕೊಳ್ಳಲಾಗುತ್ತಿದೆ. ಬೆಂಗಳೂರಿಗರನ್ನು ಮಾತನಾಡಿಸಿ, ವಾಸ್ತವವನ್ನು ತಿಳಿಸಿ ಉಕ್ಕಿನ ಸೇತುವೆ ಬಗ್ಗೆ ಅಭಿಪ್ರಾಯಗಳನ್ನು ಕೇಳಿದಾಗ ಅವರು ನೀಡುವ ಉತ್ತರ “ಉಕ್ಕಿನ ಸೇತುವೆ ಬೇಕು”!
   ಹೌದು, ಬೆಂಗಳೂರಿಗೆ ಉಕ್ಕಿನ ಸೇತುವೆ ಬೇಕು. ಇದು ನಮ್ಮ ನಿಲುವು, ನಿಮ್ಮದು?

Wake up and celebrate the Coffee

coffee.png

What’s brewing? International Coffee day. It’s time to celebrate the lovely brew yet again, Karnataka coffee lovers! Namma Karnataka delves into Karnataka’s contribution towards the distinct coffee culture in India.

Coffee has been cultivated in the Karnataka for more than 300 years. It was first introduced in India through Chikmagalur, where the first coffee blossom was grown in Baba Budan.

But Mysore beans have been a favorite for coffee lovers throughout the years. Karnataka’s famous Mysore coffee, is popular among coffee connoisseurs for its distinct flavour.  The beans are long, bluish grey colored and the coffee has a very mild and subtle flavor.

So go ahead and explore your favorite coffee flavor on the occasion of the international coffee day.

India’s sprint boosted by Karnataka’s Startup

karnataka-continues-to-push-start-ups-2India has jumped 16 ranks to settle at the 39th spot on the global competitiveness index prepared by the World Economic Forum, which lists 138 countries. This sprint was not possible without Karnataka’s start-ups being funded and supported by the Karnataka government as a matter of policy. Karnataka funds around 100 startups every year under the Idea2POC Startup Policy.

Lately, the Karnataka Startup Cell has funded Rs 2 crore in eight startups to mark the world tourism day. AAO Hostel, Highway Delite, Highir Technologies, Digitour Technologies, Aseuro Technology, Trip Diary, Moving up Products and Trip on Food. These startups were selected after inviting proposals from early stage startups for innovative solutions and products.

Priyank Kharge, minister of IT & BT, Tourism, Government of Karnataka, said, “This is a first of its kind initiative in the country and it is a great opportunity for startups in tourism sector to showcase their technology solutions and pitch to the government and a panel of industry experts directly on the occasion of World Tourism Day.”

Blog at WordPress.com.

Up ↑