Search

Namma Karnataka

Month

August 2016

ರಾಜ್ಯದ 14 ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿ ಗೌರವ!

teachers-national-award
ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್ಯದ 14 ಶಿಕ್ಷಕರು ರಾಷ್ಟ್ರಪ್ರಶಸ್ತಿ ಗೌರವವನ್ನು ಸ್ವೀಕರಿಸಲಿದ್ದಾರೆ. ಮಂಗಳವಾರ ಪಟ್ಟಿಯನ್ನು ಬಿಡುಗಡೆ ಮಾಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು, ಪ್ರಶಸ್ತಿ ಪ್ರದಾನದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಹೇಳಿದೆ. ಪ್ರಶಸ್ತಿಯನ್ನು ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರದಾನ ಮಾಡಲಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ
ಪ್ರಾಥಮಿಕ ವಿಭಾಗ
ಆರ್.ಸಿ. ಪಾವ೯ತಮ್ಮ, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ ಪಶ್ಚಿಮ, ಬೆ೦ಗಳೂರು.
ಡಿ.ಎಚ್. ಲಕ್ಷ್ಮಣಯ್ಯ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಿಟ್ಟೂರು, ತುಮಕೂರು.
ಭೋಜಪ್ಪ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಶಿವಮೊಗ್ಗ.
ಲೋಕೇಶ್ವಾರಚಾರ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜಾದ್ ಪಾಕ್‍೯, ಚಿಕ್ಕಮಗಳೂರು.
ವಿ. ಪ್ರಭಾಕರ್ ಹೆಗ್ಡೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತ೦ಗಡಿ, ದಕ್ಷಿಣ ಕನ್ನಡ.
ನೀಲಮ್ಮ ದ್ಯಾವಪ್ಪ, ಹಿರಿಯ ಪ್ರಾಥಮಿಕ ಶಾಲೆ, ಬದಾಮಿ, ಬಾಗಲಕೋಟೆ.
ಶಿವಲೀಲಾ ಹನುಮ೦ತಪ್ಪ ಪದ್ಮಸಾಲಿ, ಹಿರಿಯ ಪ್ರಾಥಮಿಕ ಶಾಲೆ, ರಾಣೆಬೆನ್ನೂರು, ಹಾವೇರಿ.
ಸ೦ಗಪ್ಪ ಬಸಪ್ಪ ಬಾಗೇವಾಡಿ, ಹಿರಿಯ ಪ್ರಾಥಮಿಕ ಶಾಲೆ, ಲಿ೦ಗಸಗೂರು, ರಾಯಚೂರು.
ಸ೦ಗಪ್ಪ ಗಾಜಿ, ಹಿರಿಯ ಪ್ರಾಥಮಿಕ ಶಾಲೆ, ಗ೦ಗಾವತಿ, ಕೊಪ್ಪಳ.
ಪ್ರೌಢಶಾಲಾ ವಿಭಾಗ
ಶ೦ಕರ ಶೆಟ್ಟಿ, ಸರಕಾರಿ ಪ್ರೌಢಶಾಲೆ, ತುರವೇಕೆರೆ, ತುಮಕೂರು.
ಎಚ್.ಬಿ.ದೇವರಾಜು, ಸರಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ್ಣ, ಹಾಸನ.
ಮಾಲಾ ಗೋಪಾಲಕೃಷ್ಣ, ಸರಕಾರಿ ಪ್ರೌಢಶಾಲೆ, ಕಮಲಾಪುರ, ಧಾರವಾಡ.
ಧನಾಜೀ ತುಕಾರಾಮ್ ಕಾ೦ಬ್ಳೆ, ಸರಕಾರಿ ಪ್ರೌಢಶಾಲೆ, ಔರಾದ್, ಬೀದರ್.
ವಿಶೇಷ ವಿಭಾಗ
ಶಾ೦ತಾರಾಮ್ ಬಿ. ಜೋಗಲೆ, ಸರಕಾರಿ ಪ್ರೌಢಶಾಲೆ, ಕಬ್ಬೂರು, ಬೆಳಗಾವಿ.

ಭವಿಷ್ಯವನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿದ, ವಹಿಸುತ್ತಿರುವ ಈ ಎಲ್ಲಾ ಶಿಕ್ಷಕರಿಗೆ ಹೃದಯಪೂರ್ವಕ ಅಭಿನಂದನೆಗಳು.

Advertisements

Why Krishi Bhagya is the best Bhagya ever!

Five-things-that-make-Krishi-Bhagya-the-most-successful-Karnataka-scheme-ever

Recently, Chief Minister Siddaramaiah said that Krishi Bhagya is the best among the several ‘bhagya schemes’ launched by the government. We wanted to find out why.

Krishi Bhagya enables sustainable and smart rain fed farming, preventing crop loss to farmers. As part of Krishi Bhagya, the government has made farm ponds with polythene lining (to prevent percolation), installed pumps and sprinkler irrigation system (for efficient water utilization). This intervention helps farmers to harvest surplus rain water and irrigate crops with stored water efficiently.

  1. The scheme has benefited around 1 lakh farmers already and it aims to spread out to around 40 lakh farmers in the state
  2. The scheme has the powerful tagline of “Swavalambi, Swabhimani and Samavesha” implying self-respect, self-dependence and well-organized
  3. The scheme uses the unique method of water management of storing rain-water using plastic sheets and then pumping it to farms using drip irrigation
  4. One pond built as part of the scheme has the capacity to cater to 3-8 acres
  5. The “Bhoochethana” is a unique effort of the scheme which helps spread awareness about soil health

As it turns out, if farmers take proper advantage of this program they can save their crops or enhance yield by about 30%. Unlike most schemes which focus on increased productivity or high yield crops, the focus of Krishi Bhagya is, to promote sustainable agriculture. This is certainly the next chapter of green revolution in the country!

#NammaKarnataka needs Cauvery!

for-Cauvery-water,-Karnataka-first
Tamil Nadu has demanded the release of more water from the Cauvery in the Supreme Court, seeing as how Karnataka is facing paucity of drinking water, the state government has rejected this demand. We support government’s decision to preserve Cauvery water for fulfilling the drinking water needs of the state.

1. Even though the state is not averse to sharing its river water, Karnataka has been facing a drinking water crisis of its own.
2. Everyone will agree, that in the list of priorities, drinking comes before irrigation. Karnataka’s drinking water problem has to be held more urgent, than Tamil Nadu’s irrigation requirements
3. Surely Karnataka cares about Tamil Nadu’s irrigation needs, but with its own reservoirs empty, inadequate rains and lack of drinking water, the state has to preserve its river water

ಕನ್ನಡ ನೆಲದಲ್ಲಿ ‘ಪ್ರವಾಸಿ ಭಾರತ್ ದಿವಸ್’

pravasi-bharatiya-divas
‘ಪ್ರವಾಸಿ ಭಾರತ್ ದಿವಸ್’! ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಶಬ್ದವಿದು. ಏನಿದು ‘ಪ್ರವಾಸಿ ಭಾರತ್ ದಿವಸ್’? ಕನ್ನಡಿಗರು ಯಾಕೆ ಇದರ ಕುರಿತು ಅತ್ಯಂತ ಕುತೂಹಲಿಗಳಾಗಿದ್ದಾರೆ? ಮೊದಲಾದ ಪ್ರಶ್ನೆಗಳು ಹುಟ್ಟುವುದು ಸಹಜ. ‘ಪ್ರವಾಸಿ ಭಾರತ್ ದಿವಸ್’ ಕುರಿತಾದ ಸಹಜ ಕುತೂಹಲವನ್ನು ತಣಿಸಲು ಮುಂದೆ ಓದಿ.
   ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದವರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿ, ಆನಂತರ ಭಾರತಕ್ಕೆ ಮರಳಿ ಬಂದು ಇಲ್ಲಿ ಸ್ವಾತಂತ್ರ್ಯದ ಕಹಳೆ ಊದಿದ್ದು ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ದಾಖಲಾಗಿದೆ. 1915ರ ಜನವರಿ 9ರಂದು ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದರು. ಆ ದಿನದ ನೆನಪಿಗಾಗಿ ‘ಪ್ರವಾಸಿ ಭಾರತ್ ದಿವಸ್’ ಅನ್ನು 2003ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿದೇಶದಲ್ಲಿ ನೆಲೆಸಿದ ಭಾರತೀಯರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವ ದಿನವೂ ಇದಾಗಿದೆ.
   2017ರ ‘ಪ್ರವಾಸಿ ಭಾರತ್ ದಿವಸ್’ ಆಚರಣೆಯನ್ನು ನಮ್ಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. 2017ರ ಜನವರಿ 7ರಿಂದ 9ರವರೆಗೆ ಸಮಾವೇಶ ನಡೆಯಲಿದ್ದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಭಾರತದ ಸುಮಾರು ಎರಡೂವರೆ ಕೋಟಿ ಜನರು ವಿದೇಶಗಳ್ಲಲಿ ನೆಲೆಸಿದ್ದಾರೆ. ಈ ಬಾರಿ ಸಮಾವೇಶದಲ್ಲಿ 3,000ಕ್ಕೂ ಅಧಿಕ ಅನಿವಾಸಿ ಭಾರತೀಯರು ಭಾಗವಹಿಸುವ ನಿರೀಕ್ಷೆ ಮಾಡಲಾಗಿದೆ.
   ಅನಿವಾಸಿ ಭಾರತೀಯರಿಗೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸಲಿದೆ. ನಮ್ಮ ಬೆಂಗಳೂರಿನಲ್ಲಿ ಈಗಾಗಲೇ ಅನಿವಾಸಿ ಭಾರತೀಯರ ವೇದಿಕೆ ಇದ್ದು, ವಿಶೇಷ ಘಟಕವನ್ನೂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಕರ್ನಾಟಕದ ವಿಶೇಷತೆಯೆಂದರೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಿ, ಅತಿ ಹೆಚ್ಚು ಬಂಡವಾಳ ಆಕರ್ಷಿಸಿದ ದೇಶದ ಎರಡನೇ ಅತಿದೊಡ್ಡ ರಾಜ್ಯ! ಕಳೆದ ವರ್ಷ ದೇಶದಲ್ಲಿ ಹೂಡಿಕೆಯಾದ ರೂ.3.1 ಲಕ್ಷ ಕೋಟಿಯಲ್ಲಿ ಶೇ.38.34ರಷ್ಟು ಪಾಲನ್ನು ನಮ್ಮ ಕರ್ನಾಟಕ ತನ್ನದಾಗಿಸಿಕೊಂಡಿದೆ.
   ಈ ಎಲ್ಲ ಹಿನ್ನೆಲೆಯಲ್ಲಿ 2017ರ ‘ಪ್ರವಾಸಿ ಭಾರತ್ ದಿವಸ್’ ಕನ್ನಡಿಗರಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ನಮ್ಮ ಕರ್ನಾಟಕ ‘ಪ್ರವಾಸಿ ಭಾರತ್ ದಿವಸ’ದ 14ನೇ ಅವತರಿಣಿಕೆಗೆ ಸರ್ವಸನ್ನದ್ದವಾಗಿದೆ.

Wheels of fortune!

Riding-the-wheel-of-fortune

New hopes and new dreams will ride along, when the government will distribute brand new bicycles to school kids in Karnataka. The Karnataka state government has issued orders for procurement of bicycles to be distributed freely to 5.7 lakh class eight students of government and aided schools across Karnataka.

School kids in Karnataka can now ride to their schools. This is most beneficial for the girl child since increased mobility also increases their access to education. The wheels of fortune for school children in Karnataka are spinning hard, and spinning fast!

The way forward is together!

Blog-Cover-2

What is collaborative growth? When businessmen and women rise up to become leaders, visionaries and ambassadors for growth. This is precisely what the Vision Group meeting of industry leaders and Karnataka government cabinet ministers on the 20th August, 2016 at the Vidhana Soudha flagged off.

Minister for Light and Medium Industries and Infrastructure Development, RV Deshpande began the Vision group meeting, with a much needed inventive approach, exhorting industry leaders to emerge as the ambassadors of growth in Karnataka.

For ages, there has been a social binary of the government and the industry, and the conventional belief is the two may come together on occasions, but “never the twain shall meet”. However RV Deshpande signaled a new vision for future action, where the industry can work with a broader vision, together.

Hitting a new high, with low-floor buses

Karnataka-road-transport-goes-hi-tech.png

637 new low-floor buses have been flagged off in Karnataka. The Chief Minister Siddaramaiah has said, that this move is part of the state’s obligation to provide connectivity to all parts of the State. “Our goal is to connect every town, profit or no profit, so we run buses even to places where there is little profit.

The vision is to provide cheap transport with high-tech facilities, to all parts of Karnataka. The low-floor buses, will operate in 13 towns and cities across Karnataka, equipped with rear-view cameras, security network systems, and ramps for persons with disabilities. The buses will also have a panic button for the driver to contact the control room in case of any emergency.

With these high-tech low floor buses, the Karnataka government has surely hit a new high!

Jumping for Joy, one basket at a time

KBL---NK-Blog-2

It is the best time for Basketball lovers in Karnataka. The Karnataka State Basketball Association (KSBBA) has announced the inaugural Karnataka Basketball League from August to September. KSBBA Honorary Secretary K Govindaraj said, “This league is for the benefit of mofussil players. We want to take the sport to mofussil areas and encourage talent.”

The focus seems to be, to empower the youth in the remotest corners of Karnataka, one basket at a time. Basketball, requires skill and stamina in equal measure, skills which engender a healthier youth. Especially in the rural areas of the state.

Eight teams from in and around Hassan, Vijayapura and Nanjangud have been chosen to be divided into two groups of four teams each. Even though the dates for the final match have not been declared, fans will be waiting with bated breath for the matches.

With all the talk about India’s performance at the Rio Olympics and our lack of a sports culture, such regional institutionalized initiatives are commendable. As Namma Karnataka leads the way once again, here is more power to the organizers and participants. May the best team win!

ವಿದ್ಯುತ್ ಸ್ವಾವಲಂಬಿ ಕರ್ನಾಟಕ!

electricity
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕ ಬರದ ಕಾವನ್ನು ಅನುಭವಿಸುತ್ತಲೇ ಬಂದಿದೆ. ಆದರೆ ಬರನಿರ್ವಹಣೆಯನ್ನು ರಾಜ್ಯವು ಸಮರ್ಥವಾಗಿ ನಿಭಾಯಿಸಿದೆ. ರಾಜ್ಯದ ಆರ್ಥಿಕತೆಯ ಮೇಲೆ ಬರವು ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವಲ್ಲಿ ಆಡಳಿತ ಯಂತ್ರ ಯಶಸ್ವಿಯಾಗಿದೆ.
   ಬೆಂಗಳೂರಿನಲ್ಲಿ ಸಾವಿರಕ್ಕೂ ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾದರೂ ಸಹ ದಿನದ 24 ಗಂಟೆಯೂ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಎರಡು ವರ್ಷಗಳ ಬರದ ನಡುವೆಯೂ ವಿದ್ಯುತ್ ವ್ಯತ್ಯಯವಾಗದಂತೆ ನೋಡಿಕೊಂಡ ಹೆಗ್ಗಳಿಕೆ ಕರ್ನಾಟಕ ಸರ್ಕಾರದ್ದು. ಇದಕ್ಕೆ ಸರ್ಕಾರವು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು ಕಾರಣ. ಇನ್ನು ಮುಂದೆಯೂ ಸಹ ಯಾವುದೇ ರೀತಿಯ ವಿದ್ಯುತ್ ಸಮಸ್ಯೆ ಉದ್ಭವಿಸದಂತೆ ನೋಡಿಕೊಳ್ಳಲು ಹತ್ತು-ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.
   ರಾಜ್ಯದ ಪ್ರತಿ ತಾಲೂಕಿನಲ್ಲೂ ಕನಿಷ್ಠ 20 ಮೆ.ವಾ.ಸೌರ ವಿದ್ಯುತ್ ಯೋಜನೆ ರೂಪಿಸಲಾಗಿದ್ದು, 150 ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದೆ. ಅದಕ್ಕೆ ಪೂರಕವಾಗಿ ಯೋಜನೆಗಳನ್ನೂ ರೂಪಿಸಲಾಗಿದೆ. ಪ್ರಮುಖವಾಗಿ ವಿದ್ಯುತ್ ಸೋರಿಕೆ ತಡೆಗಟ್ಟಿ ಅಗತ್ಯ ವಿದ್ಯುತ್ ಕ್ರೋಢೀಕರಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕರ್ನಾಟಕದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಹಾಗಾಗಿ ಕೇಂದ್ರ ಹಾಗೂ ಖಾಸಗಿ ಕಂಪನಿಗಳಿಂದ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸುವುದನ್ನು ನಿಲ್ಲಿಸಲಾಗಿದೆ.
   ಸೌರಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಕಾರ್ಯ ಆಗಬೇಕಿದೆ. ಇದನ್ನು ಗಮನದಲ್ಲಿರಿಸಿಕೊಂಡು ಸೌರಶಕ್ತಿಯ ಮೂಲಕ 5 ಸಾವಿರ ಮೆ.ವಾ. ವಿದ್ಯುತ್ ಉತ್ಪಾದಿಸಿ ಕರ್ನಾಟಕವನ್ನು ವಿದ್ಯುತ್ ಸ್ವಾವಲಂಬಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

Blog at WordPress.com.

Up ↑